Prime Minister Narendra Modi celebrated Diwali with the Indian Army | Oneindia Kannada

2019-10-28 623

ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿಯ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಜತೆಗೆ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದರು. ಸೇನಾ ದಿರಿಸಿನ ಬಣ್ಣದಲ್ಲೇ ಕಾಣಿಸಿಕೊಂಡ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾಥ್ ನೀಡಿದರು.

Prime Minister Narendra Modi celebrated the festival of Diwali in Jammu and Kashmir's Rajouri district. He celebrated Diwali with the Indian Army personnel on October 27.